ಕಲೆ ಮತ್ತು ಮಾನವಿಕಗಳು

ದೀಪಾವಳಿ ಭಾರತದಲ್ಲಿ ಆಚರಿಸುವ ಬೆಳಕಿನ ಹಬ್ಬ .

ಜನರು ಈ ಸುಂದರ ಆಟಿಕೆಯನ್ನು ಕನಸಿನ ಬಲೆ ಎಂದು ಕರೆಯುತ್ತಾರೆ  ಆದರೆ ನನಗೆ ಇದು ಒಂದು ಜೇಡರ ಬಲೆಯಂತೆ  ತೋರುತ್ತಿದೆ ಎನ್ನುತ್ತಾರೆ ಅರವಿಂದ ಗುಪ್ತ. ಇದಕ್ಕೆನಿಮಗೆ ತಂತಿ ರಿಂಗ್ ಮತ್ತು ಸಾಮಾನ್ಯ ದಾರ ಮಾತ್ರ ಅಗತ್ಯವಿದೆ.  ಈ ಇಡೀ ಮಾದರಿಯನ್ನು ದಾರದ ಒಂದು ತುಂಡು ಬಳಸಿ ಮಾಡಲಾಗಿದೆ.

ನೇರ ಕಡ್ಡಿಗಳನ್ನು ಬಳಸಿ ಒಂದು ಅದ್ಭುತ ಹೈಪೆರ್ಬೋಲ ರಚಿಸಿ.ಮಕ್ಕಳು ಕುಶಲ ಕೈಗೆಲಸ ಕಲಿಯುತ್ತಾರೆ.ಸೃಜನಾತ್ಮಕವಾಗಿ ಕಾಲ ಕಳೆಯತ್ತಾರೆ.ಅವರ ಕಲ್ಪನಾ ಶಕ್ತಿ ವರ್ಧಿಸುತ್ತದೆ. ಹಾಗೆಯೇ ಜ್ಯಾಮಿತಿ ಆಕಾರಗಳ ನೇರ ಅನುಭವ ದೊರೆಯುತ್ತದೆ. 

 ಈ ಪ್ರಯೋಗದಲ್ಲಿ ನಾವು ಒಂದು ತಿಕ್ಕಲು ಚುಂಬಕದ ಗೊಂಬೆ ಮಾಡಲಿದ್ದೇವೆ.ಒಮ್ಮೆ ಎಳೆದು  ಕೈಬಿಟ್ಟರಾಯಿತು ಅದು ಬಹಳ ಹೊತ್ತು ತೂಗುತ್ತಾ ಉಯ್ಯಾಲೆ ಆಡುತ್ತಿರುತ್ತದೆ.

ಆಟಿಕೆಗಳ ಅಣ್ಣ ಆರವಿಂದ ಗುಪ್ತ  ಕೂಡು ಬಲ ಎಂಬುದನ್ನು ವಿವರಿಸುತ್ತಾರೆ.ಇದು ವಿಜ್ಞಾನ ದಿನಕ್ಕೆ ನಮ್ಮ ಪ್ರಕಟಣೆ

ಈ ಪ್ರಯೋಗದಲ್ಲಿ ನಾವು ತ್ರಿಕೋನಗಳ ವಿಸ್ತೀರ್ಣವನ್ನು ಕುರಿತು  ಅನ್ವೇಷಿಸುತ್ತೇವೆ.ಜ್ಯಾಮಿತಿಯ ವಿಶಿಷ್ಟ ಮುಖವನ್ನು ಪರಿಚಯ ಮಾಡಿಕೊಳ್ಳಿ.ಮೋಜಿನ ಗಣಿತದಲ್ಲಿ ಆಕಾರ ಬದಲಾದರೂ ವಿಸ್ತೀರ್ಣ ಬದಲಾಗದ ತ್ರಿಕೋನಗಳನ್ನು ನೋಡಿರಿ.
 

 ಬನ್ನಿ ನಾವು   ಅಂಚಿನಲ್ಲಿ 15 ಸೆಂ  ಮೀ ಅಗಲ ಇರುವ ಚದರಕಾಗದದಲ್ಲಿ   ಒಂದು  ಏಂಜಲ್  ಮೀನು ಮಾಡೋಣ. 

ಪುಸ್ತಕ ಓದುವಾಗ ಮಧ್ಯೆ ಎನಾದರೂ ಕೆಲಸಬಂದರೆ ಅದನ್ನು ಬಿಟ್ಟು ಮೇಲೇಳಲೇ ಬೇಕು.ಆಗ ಎಲ್ಲಿವರೆಗೆ ಓದಿದ್ದೆ ಎಂಬುದನ್ನು ಗುರುತು ಹಿಡಿಯುವುದು ಹೇಗೆ, ಆದಕ್ಕೆ ಒಂದು ಪುಟ ಗುರುತು ಬೇಕು. ಪುಸ್ತಕದ ಪುಟವನ್ನು ಕಿವಿ ಮಡಚುವುದು ಕೆಟ್ಟ ಅಭ್ಯಾಸ .ಅದರ ಬದಲು ಸುಂದರವಾದ ಒಂದು ಪುಟ ಗುರುತನ್ನು ಮಾಡಿದರೆ ಹೇಗೆ ?

 

ಪುಟಗಳು(_e):

19007 ನೊಂದಾಯಿತ ಬಳಕೆದಾರರು
7424 ಸಂಪನ್ಮೂಲಗಳು