ಕಲೆ ಮತ್ತು ಮಾನವಿಕಗಳು

ಬಯಲು ಮೇ 2015 ಬೇಸಿಗೆಯ ಬಣ್ಣನೆಯೊಂದಿಗೆ ಹೊರಬಂದಿದೆ.

ಇದು ಮರುಳರಿಗೆ.  ಎಡವಟ್ಟರಿಗೆ, ಜಗಳಗಂಟರಿಗೆ, ತೊಂದರೆ ಹುಟ್ಟುಹಾಕುವವರಿಗೆ.ಚೌಕಾಕಾರದ ಗುಂಡಿಗಳಲ್ಲಿ ಕೂರದ ದುಂಡನೆಯ  ಗೂಟಗಳಂತೆ ಕಾಣುವವರಿಗೆ, ವಿಷಯವನ್ನು ವಿಭಿನ್ನವಾಗಿ ಯೋಚಿಸುವವರಿಗೆ ಸಮರ್ಪಿತ.  ಇವರು ನಿಯಮಗಳನ್ನು ಇಷ್ಟಪಡುವುದಿಲ್ಲ.  ಯಥಾಸ್ಥಿತಿಯನ್ನು ಗೌರವಿಸುವುದಿಲ್ಲ.  ಇವರನ್ನು ನೀವು ಉಲ್ಲೇಖಿಸಬಹುದು, ಅವರನ್ನು ಒಪ್ಪದಿರಬಹುದು, ವೈಭವೀಕರಿಸಬಹುದು ಅಥವಾ ತೆಗಳಬಹುದು.ಆದರೆ ಇವರ ಬಗ್ಗೆ ಮಾಡಲು ಸಾಧ್ಯವಾಗದಿರುವ ಒಂದೇ ಒಂದು ಕೆಲಸವೆಂದರೆ ಅವರನ್ನು ನಿರ್ಲಕ್ಷಿಸುವುದು.

ಊದಿದ ಬೆಲೂನ್ಗೆ ಕಂಠದ ಬಳಿ ಗಂಟನ್ನೇ ಕಟ್ಟದೆ ಗಾಳಿ ಹಾಗೆಯೇ ಹಿಡಿದಿಡುವ ಚಮತ್ಕಾರ ನೋಡೋಣ.

ನೀವು ಸಾಮಾನ್ಯವಾಗಿ ಆಹಾರ ಪ್ಯಾಕ್ ಮಾಡಲು  ಸುತ್ತಿ ಬಳಸಲಾಗುವ -  ಅಲ್ಯೂಮಿನಿಯಂ ಹಾಳೆಯನ್ನು ಬಳಸಿಕೊಂಡು ಒಂದು ಸುಂದರ ಗೊಂಬೆ ಮಾಡಬಹುದು.ನಿಮಗೆ   30 ಸೆಂ X 30 ಸೆಂ ಚದರ ಪ್ಯಾಕಿಂಗ್  ಅಲ್ಯೂಮಿನಿಯಂ ಹಾಳೆಬೇಕಾಗುತ್ತದೆ.  

ಭೂಗೋಲ ಶಾಸ್ತ್ರವನ್ನು ಸ್ವಾರಸ್ಯಕರವಾಗಿ ಆನ್ವಯಿಕ ಬೋಧನೆ ಮಾಡಲು ವಿವರಣೆ ಇಲ್ಲಿದೆ.

ಭೂಗೋಳ ಪಾಠವನ್ನು ಹೆಚ್ಚು ಸ್ವಾರಸ್ಯಕರವನ್ನಾಗಿ ಮಾಡುವ ಒಂದು ಪ್ರಯತ್ನ ಇಲ್ಲಿದೆ.

ಚಿಂತನೆಗೆ ಆಹಾರ ,ಮನದಾಳದ ಮಾತುಗಳು ಕಥೆ ಕವನಗಳನ್ನು ಹೊತ್ತು ಬುತ್ತಿ ಹೊಸಸಂಚಿಕೆ ಹೊರಬಂದಿದೆ.

ಏಪ್ರಿಲ್ ಎಂದರೆ ನಗೆ ಬುಗ್ಗೆಗಳ ಸುಗ್ಗಿ. ನಗೆ ಎಂಬ ವಿಷಯಾಧಾರಿತ ಲೇಖನ ಕವನಗಳನ್ನುಳ್ಳ ಬಯಲು ಹೊರ ಬಂದಿದೆ.

 ಈ ದಿನ ನಾವು ಒಂದು ಜೀವಂತಿಕೆಯನ್ನು ತೋರುವ ಅಯಸ್ಕಾಂತದ  ಹುಳುವನ್ನು ಮಾಡೋಣ.ಇದಕ್ಕಾಗಿ 25 ಮಾತ್ರೆಗಳ ಆಕಾರದ  ಅಯಸ್ಕಾಂತಗಳು ಬೇಕು. ಇನ್ನೊಂದು ಅಯಸ್ಕಾಂತದ ಮೂಲಕ ಆಡಿಸಿದರೆ ಈ ಹುಳವು ಮಿಸುಕಾಡಿ ಓಡಾಡುತ್ತದೆ. ಮಕ್ಕಳು ಆಡಲು ಬಲು ಮೋಜು.

ಚೀನಾದ ಸಮಸ್ಯಾ ಪರಿಹಾರದ ಆಟTangram ನ ರಂಗುರಂಗಾದ ಕುಣಿತವನ್ನು John Moore ರಚಿಸಿದ್ದಾರೆ.

ಸಂಗೀತ

"Radioactivity (2009 Remaster)"

ಪುಟಗಳು(_e):

18999 ನೊಂದಾಯಿತ ಬಳಕೆದಾರರು
7423 ಸಂಪನ್ಮೂಲಗಳು