ಕಲೆ ಮತ್ತು ಮಾನವಿಕಗಳು

ಕನ್ನಡ

                      ಮೌಲ್ಯ ಮಾಪನದ ಬಗ್ಗೆ ಎಷ್ಟೊಂದು ಬರೆದಾಗಿದೆ ಎಂದರೆ, ಅದರ ಬಗ್ಗೆ ಹೇಳುವುದಕ್ಕೆ  ಹೊಸತೇನೂ  ಇಲ್ಲ ಎಂಬಂತಾಗಿದೆ. ಆದರೂ ಬೇರೆ ದೃಷ್ಟಿಕೋನದಿಂದ  ಇದನ್ನು ನೋಡುವ ಪ್ರಯತ್ನವನ್ನು  ನಾನು ಇಲ್ಲಿ ಮಾಡುತ್ತಿದ್ದೇನೆ.  ಶಿಕ್ಷಕರು ತಮ್ಮ ವೃತ್ತಿಯಲ್ಲಿ ಮಾಡಲು ಜಿಗುಪ್ಸೆಪಡುವ  ಕಾಲುಭಾಗದಲ್ಲಿ ಇದೂ ಸೇರಿದೆ. ಆದರೆ ಏನು ಮಾಡುವುದು? ಇದು  ಪಾಠ ಹೇಳುವ- ಕಲಿಯುವ ಪ್ರಕ್ರಿಯೆಯ ಮತ್ತು ಶಿಕ್ಷಣ ವ್ಯವಸ್ಥೆಯ ಅಂತರ್ಗತ ಭಾಗವಾಗಿದೆ.

 ಒಂದು ಪ್ಲಾಸ್ಟಿಕ್ ಹೀರುನಳಿಕೆ ಬಳಸಿ ಕೋನಗಳು, ಆಕಾರಗಳು ಮತ್ತು ಮಾನವ ಜೀವಶಾಸ್ತ್ರ ಒಂದು ತುಣುಕನ್ನು ಅನ್ವೇಷಿಸುವುದು.

ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡೇತರರು ಕನ್ನಡ ಕಲಿಯಲೆಂದು ಉಪಯುಕ್ತ ಪುಸ್ತಕವನ್ನು ಹೊರತಂದಿದೆ.

ಮನುಷ್ಯರ ಆಹಾರ ಪಚನವಾಗಿ ದೇಹದಲ್ಲಿ ಸೇರಿಕೊಳ್ಳಬೇಕಾದರೆ; ಸಣ್ಣ ಕರುಳಿನ ಒಳಮೈ ವಿಸ್ತೀರ್ಣ ಒಂದು ಫುಟ್ಬಾಲ್ ಮೈದಾನದಷ್ಟು ಇರಬೇಕಾದ ಅಗತ್ಯವಿದೆ.

ಅನೇಕ ಮನೋಜ್ಞ  ಕವನ-ಕಥೆಗಳನ್ನು ಒಳಗೊಂಡ ಬುತ್ತಿ ಜೂನ್ 2015 ರ ಸಂಚಿಕೆ ಹೊರಬಂದಿದೆ.

ವಿಭಿನ್ನ ರುಚಿಗೆ ವಿಭಿನ್ನ ಲೇಖನ ಹೊತ್ತು ಬಯಲು ಜೂನ್ ತಿಂಗಳ ಸಂಚಿಕೆ ಹೊರಬಂದಿದೆ.

ತರಗತಿಯಲ್ಲಿ ಪಾಠಮಾಡುವಾಗ ವಿವಿಧ ಪರಿಕಲ್ಪನೆಗಳನ್ನು ಪರಸ್ಪರ ಹೊಂದಿಸಿ ಪಾಠ ಕಲಿಸಲು ಕನ್ನಡಕವು ಉತ್ತಮ ಸಂಪನ್ಮೂಲವಾಗಬಲ್ಲದು.

ಪುಟಗಳು(_e):

18999 ನೊಂದಾಯಿತ ಬಳಕೆದಾರರು
7423 ಸಂಪನ್ಮೂಲಗಳು