ಕಲೆ ಮತ್ತು ಮಾನವಿಕಗಳು

ಭಾರತವು ಅನೇಕ ಜನಸಮುದಾಯದ ಮತ್ತು ಬುಡಕಟ್ಟುಗಳ ತವರೂರು. ಈ ಬುಡಕಟ್ಟುಗಳ  ರಂಗುರಂಗಿನ ಸಂಸ್ಕೃತಿ ಮತ್ತು ವರ್ಣಮಯ ಜನಪದ ಕಲೆಗಳು ವಿಶ್ವದ ಮನಸ್ಸನ್ನೇ ಸೆರೆಹಿಡಿದಿವೆ.

ಕರ್ನಾಟಕದಲ್ಲಿ ಅನೇಕ ಬಗೆಯ ಜನಪದಕಲೆಗಳು ಅದರ ವಿವಿಧ ಪ್ರಾಂತಗಳಲ್ಲಿ ಬೆಳೆಯುತ್ತಾ ಬಂದಿದ್ದು ಅದರ ಪರಿಚಯ ವಿದ್ಯಾರ್ಥಿಗಳಿಗೆ ಆಗ ಬೇಕಿದ್ದು ಇಲ್ಲಿ ಪಟನೃತ್ಯದ ವಿಡಿಯೋವನ್ನು ಕೊಡಲಾಗಿದೆ.

ಬಳಸಿ ಬಿಸಾಡಿದ ಫ್ಲಾಪಿಗಳಿಂದ ಏನೆಲ್ಲಾ ಆಟಿಕೆ ಮಾಡಬಹುದು ನೋಡಿ.

ಬುತ್ತಿಯ ಈ ಸಂಚಿಕೆಯ ವಸ್ತು ವಿಷಯ ಹಬ್ಬ!

“ಮಗುವು ಒಂದು ಹೂ ತುಂಬಿಸಬಹುದಾದ ಹೂದಾನಿಯಲ್ಲ, ಅದು ಒಂದು ಹಚ್ಚಿ ಬೆಳಗಿಸಬಹುದಾದ ದೀಪ” ಎನ್ನುವುದು ಪುನರುಜ್ಜೀವನ ಕಾಲದ ಫ್ರೆಂಚ್ ವಿದ್ವಾಂಸರಾದ ಫ್ರಾಂಕಾಯ್ ರೆಬೆಲೈ ಅವರ ಅಭಿಪ್ರಾಯ. ಶಿಕ್ಷಣದ ನಿಜವಾದ ಉದ್ದೇಶ ಸಾಧ್ಯವಿರುವ ಎಲ್ಲಾ ವಿಧಗಳಲ್ಲೂ ಒಬ್ಬ ವ್ಯಕ್ತಿಯ ವಿಕಸನಕ್ಕೆ ಕಾರಣವಾಗುವುದು ಎಂದು ತದನಂತರದ ಶತ ಶತಮಾನಗಳಿಂದಲೂ ಅನೇಕ ಹೆಸರಾಂತ ಶಿಕ್ಷಣತಜ್ಞರು ಪ್ರತಿಪಾದಿಸುತ್ತಿದ್ದಾರೆ.  ಹೀಗಿದ್ದಾಗ್ಯೂ ನಾವು ನಮ್ಮ ಶಾಲೆಗಳಲ್ಲಿ “ಹೂದಾನಿಯನ್ನು ತುಂಬಿಸುವುದರಲ್ಲೇ” ಮಗ್ನರಾಗಿದ್ದು “ದೀಪ ಬೆಳಗಿಸುವುದು” ಎನ್ನುವುದು ನಮ್ಮ ಒಟ್ಟಾರೆ ಕಾರ್ಯಸೂಚಿಯಲ್ಲಿ ಸ್ಥಳವನ್ನೇ ಕಾಣುತ್ತಿಲ್ಲ ಏಕೆ?

ಶಿಕ್ಷಣದ ಗುರಿ ಬಹು ಪ್ರತಿಭೆಗಳಿರುವ ವ್ಯಕ್ತಿಗಳನ್ನು ತಯಾರಿಸಲು ಶ್ರಮಿಸುವುದು. ಶಿಕ್ಷಣ ಮಕ್ಕಳು ಸಂಪೂರ್ಣ ವ್ಯಕ್ತಿಗಳಾಗಿ ವಿಕಾಸಗೊಳ್ಳುವಂತೆ ಪಠ್ಯ ಮತ್ತು ಪಠ್ಯೇತರ ಪಠ್ಯಕ್ರಮಗಳು ಎರಡನ್ನೂ ಒಳಗೊಳ್ಳುವಷ್ಟು ವಿಶಾಲವಾಗಿ ಇರಬೇಕು. ಈ ಲೇಖನ ಒಬ್ಬ ವಿದ್ಯಾರ್ಥಿಯ ಜೀವನದಲ್ಲಿ ಪಠ್ಯೇತರ ಚಟುವಟಿಕೆಗಳ ಮಹತ್ವವನ್ನು ತಿಳಿಸಲು ಪ್ರಯತ್ನಿಸುತ್ತದೆ.

ಈ ಜಗತ್ತಿನಲ್ಲಿ ಲಕ್ಷಾಂತರ ಜನರು ಒಂದೊತ್ತಿನ ತುತ್ತಿಗಾಗಿ ದಿನವಿಡಿ ಶ್ರಮಿಸುವವರು ಇದ್ದಾರೆ. ಅವರನ್ನು ನಾವು ಹತ್ತಿರದಿಂದ ನೋಡಿರುವುದಿಲ್ಲ. ನೋಡಿದರು ಅವರನ್ನು ಮತ್ತು ಅವರ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಕೆಲವೊಮ್ಮೆಅವರಿಗೆ ನಾನೊಬ್ಬನೇ ಏನು ಮಾಡಲಾಗುವುದಿಲ್ಲ ಎಂಬ ವಿಚಾರವನ್ನು ಮಾಡಿ ಬಿಟ್ಟು ಬಿಡುತ್ತೇವೆ.

ಹಗಲೆಲ್ಲಾ ಇವರು ದಂತವೈದ್ಯರು, ಬಿಡುವಿನಲ್ಲಿ ಅದ್ಭುತ  ವೆಬ್  ಕಾಮಿಕ್ ಕಲಾವಿದರು. ಕಾಮಿಕ್ ಪ್ರಪಂಚದಲ್ಲಿ  ಗ್ರಾಂಟ್ ಸ್ನೈಡರ್ ಅವರಿಗೆ ವಿಶಿಷ್ಟ ಸ್ಥಾನವಿದೆ. ಅವರ ಕುಂಚ ಚಿತ್ರಿಸದ ವಿಷಯವಿಲ್ಲ, ಹೋರಾಟವಿರಲಿ ಕನಸೇ ಇರಲಿ.ಕಲೆಇರಲಿ ಕಲ್ಪನೆ ಇರಲಿ  ಮುಗ್ದ ಮನವಿರಲಿ ಸ್ನಿಗ್ದ ಕವನ ವಿರಲಿ ಎಲ್ಲಾ ಇಲ್ಲಿ ಒಡಮೂಡುತ್ತವೆ.

ಅದರ ಒಂದು ತುಣುಕು ಇಲ್ಲಿದೆ. ಪ್ರಶ್ನೆ ಕೇಳುವುದರ ಬಗ್ಗೆ ಜಿಜ್ಞಾಸೆ ಇಲ್ಲಿ ನಿರೂಪಿಸಿದ್ದಾರೆ.

 ಒಂದು ಸೀಮಾತೀತ, ವಿಚಾರಪೂರ್ಣ, ಕಲ್ಪನೆ ಗರಿಗೆದರಿದ ಸಹಯೋಗದ ಯೋಜನೆಯ ಮೂಲಕ ಇತಿಹಾಸವನ್ನು ಮಕ್ಕಳ ಮನಮುಟ್ಟುವಂತೆ ಹೇಗೆ ಬೋಧಿಸಬಹುದೆಂದು 

ಪುಟಗಳು(_e):

18999 ನೊಂದಾಯಿತ ಬಳಕೆದಾರರು
7423 ಸಂಪನ್ಮೂಲಗಳು