ಕಲೆ ಮತ್ತು ಮಾನವಿಕಗಳು

ಸಾಂಝಿ ಮೂಲ : ಮಥುರಾ ಸ್ಟೆನ್ಸಿಲ್ ಕರೆ, ಸಾಂಝಿ ಎಂಬುದು ಹಿಂದಿಯಿಂದ ಬಂದಿದ್ದು. ಸಜ್ವಾವಟ್, ಸಾಂಜನ್, ಸಜಾನ್ ಎಂಬ ಸಮಾನಾರ್ಥ ಪದಗಳಿವೆ. ಅಲಂಕಾರ ಮಾಡುವುದು,ಮಾಡಿಕೊಳ್ಳುವುದು ಎಂಬ ಅರ್ಥವುಳ್ಳದ್ದು.

ಕರ್ನಾಟಕದಲ್ಲೂ ಈ ಕಲೆಯ ಹಳೆಯ ಪ್ರಕಾರಗಳಿವೆ. ಉದಾಹರಣೆಗೆ ಚಾಮರಾಜನಗರ, ಮಂಡ್ಯ ಜಿಲ್ಲೆಗಳಲ್ಲಿ ಇದನ್ನು ಚಿತ್ರಕೊರೆಯೋದು ಎನ್ನುತ್ತಾರೆ. ಕಾರ್ಕಳ, ಕುಮಟ ಕಡೆ ಇದನ್ನು ಪರ್ಪರೆ ಎನ್ನುತ್ತಾರೆ. ದಾವಣಗೆರೆ, ಹೊನ್ನಾಳಿ ಕಡೆ ಮಾಲು ಕಟ್ಟೋದು ಎಂದರೆ ಬೀದರ್ ಗುಲ್ಬರ್ಗ ಕಡೆ ಹೋದರೆ ನಕ್ಷಾ ಮಾಡೋದು ಎನ್ನುತ್ತಾರೆ. ಚಿತ್ರದುರ್ಗ,
ತುಮಕೂರು ಜಿಲ್ಲೆಗಳಲ್ಲಿ ಕಾಗದದ ಹೂ ಕತ್ತರಿಸೋದು ಎನ್ನುತ್ತಾರೆ.

ಶಿಕ್ಷಣ ಸಂಘಟನೆ ಹೋರಾಟ ಇದು ಅಂಬೇಡ್ಕರವರ ಘೋಷಣೆ. ಈ ಘೋಷಣೆ ಪ್ರಪಂಚದ  ಶ್ರೇಷ್ಟ ಘೋಷಣೆಗಳಾದ  Love

Thy Neighbour, ಶಾಂತಿ ನೆಲೆಯೂರಲಿ, ಕಾಯಕವೆ ಕೈಲಾಸ Workers of the World Unite, You Have Nothing

to Lose But Your Chains, ಆಸೆಯೇ ದುಃಖಕ್ಕೆ ಮೂಲ, ಇವುಗಳ ಸರಿ ಸಮವಾಗಿ ನಿಲ್ಲುತ್ತದೆ.

ಈ ಮಾತನಾಡುವ ಕಾಗೆ ಚಲಿಸುವ ಕಾಗದದ ಆಟಿಕೆ. ಒಂದು ಚದರ ಕಾಗದದ  ತುಂಡಿನಿಂದ ಇದನ್ನು ತಯಾರಿಸಲಾಗುತ್ತದೆ. ಕಾಗೆ  ದೊಡ್ಡ ಕೊಕ್ಕು ಹೊಂದಿದ್ದು  ಮೇಲಿನ  ಮತ್ತು ಕೆಳಗಿನ ಕೊಕ್ಕುಭಾಗಗಳಿರುತ್ತವೆ.  ನೀವು  ಕಾಗೆ ರೆಕ್ಕೆಗಳನ್ನು  ಹಿಡಿದು ಎಳೆದರೆ  ಅದರ ಬಾಯಿ ತೆರೆದುಕೊಳ್ಳುತ್ತದೆ ಮತ್ತು ಮುಚ್ಚುತ್ತದೆ. ಕಾಗೆ ಮಾತನಾಡುತ್ವೇತಿದೆಯೇನೋ ಎಂದು ಕಂಡುಬರುತ್ತದೆ. ಈ ತುಂಟಕಾಗೆ ತನ್ನ ಕೊಕ್ಕಿನಲ್ಲಿ ಒಂದು ಮೀನು ಸಹ ಹಿಡಿಯುತ್ತದೆ.

ಬದುಕಿನಲ್ಲಿ ಹುಡುಕಾಟ ನಿರಂತರವಾಗಿ ಇರುತ್ತದೆ.ಅದನ್ನೇ ವಸ್ತು ವಿಷಯವಾಗಿಟ್ಟುಕೊಂಡ ಲೇಖನ-ಕವನಗಳೊಂದಿಗೆ ಬುತ್ತಿ ಹೊರಬಂದಿದೆ.

ಚಿತ್ರ ಕಲೆ, ಹಸ್ತಕಲೆ ,ಕೊಲಾಜು ಮುಂತಾದವು ಶಿಕ್ಷಣದ ಒಂದು ಭಾಗ. ಇದರಲ್ಲಿ ಮೂರು ಆಯಾಮದ ಮೊಸಳೆ ಚಿತ್ರ ಬಿಡಿಸುವ ಮೋಡಿ ನೋಡಿರಿ.

ತ್ರಿಜ್ಯ,ಸುರುಳಿ ಮತ್ತು ತರಂಗದಂಥ ಅಲೆಯನ್ನು ಹೋಲುವ - ಮೂರು ವಿವಿಧ ಮಾದರಿಗಳನ್ನು ಪಾರದರ್ಶಕ ಹಾಳೆ ಮೇಲೆ ಮುದ್ರಿಸಿದ ಪ್ರತಿಗಳ ತೆಗೆದುಕೊಳ್ಳಿ. ನೀವು  ಒಂದು ತ್ರಿಜ್ಯ ವಿನ್ಯಾಸವನ್ನು ಇನ್ನೊಂದರ ಮೇಲೆ ಆಡಿಸಿದರೆ ನೀವು ಅದ್ಭುತ Moire ವಿನ್ಯಾಸ  ನೋಡುತ್ತೀರಿ. -

ಒಂದು ಕಾಲದಲ್ಲಿ ಬೆಳ್ಳಿತೆರೆ ಹರಡಿದ ಮಾಯಾಜಾಲ ಅಂತಿಂತಹದಲ್ಲ.ತಾವು ಮೆಚ್ಚಿದ ಚಲನಚಿತ್ರಗಳ ಬಗ್ಗೆ ಬಯಲು ಮಾಸ ಇ-ಪತ್ರಿಕೆಯಲ್ಲಿ ವಿವಿಧ ಲೇಖಕರು ಬರೆದಿದ್ದಾರೆ.

 ಪಂಚಕೋನಾಕೃತಿ ಮತ್ತು ಷಟ್ಕೋನಾಕೃತಿ ಮಾಡಲು ಐಸ್ಕ್ರೀಂ ತುಂಡುಗಳ ಹೆಣಿಗೆ ಮಾಡುವುದನ್ನು ಇಲ್ಲಿ ತೋರಿಸಲಾಗಿದೆ.   ಈ ರಚನೆಗಳು ಯಾವುದೇ ಅಂಟು ಇಲ್ಲದೆ ಜೋಡಿಸಿಕೊಂಡಿವೆ. ಮತ್ತು ಸ್ಥಿರವಾಗಿರುತ್ತವೆ. ಬಿದ್ದರೂ ಬೇರ್ಪಡುವುದಿಲ್ಲ.

ಜ್ಯಾಮಿತಿ ಸರಣಿ ಮತ್ತು ಭಿನ್ನರಾಶಿಗಳ ಕೂಡಿಸುವಿಕೆಗೆ ಒಂದು ಚದರ ಕಾಗದದ ತುಂಡು ಬಹಳ ಉಪಯುಕ್ತವಾಗುತ್ತದೆ.ಇದನ್ನು ಮಾಡಿ ನೋಡಿ.

ಪುಟಗಳು(_e):

18999 ನೊಂದಾಯಿತ ಬಳಕೆದಾರರು
7423 ಸಂಪನ್ಮೂಲಗಳು