ಕಲೆ ಮತ್ತು ಮಾನವಿಕಗಳು

ಕಲಾಕೃತಿಯ ರಚನೆಯ ಮೂಲಕ ವಿದ್ಯಾರ್ಥಿಗಳು ಹೊಸ ಆಲೋಚನೆಗಳನ್ನು ರಚಿಸಬಹುದು ಮತ್ತು ತಿಳಿಸಬಹುದು. ಕಲಾಕೃತಿಯನ್ನು ನೋಡುವ ಮೂಲಕ, ವಿದ್ಯಾರ್ಥಿಗಳು ಹೊಸ ದಿಕ್ಕುಗಳು ಮತ್ತು ಹೊಸ ಆಲೋಚನೆಗಳಿಂದ ಸ್ಫೂರ್ತಿ ಪಡೆಯಬಹುದು. ಈ ಕರೇನ್ ಹೇಡಾಕ್ ಲೇಖನವನ್ನು ಓದಿ ನೋಡಿ, ಇದರಲ್ಲಿ ವಿಜ್ಞಾನದ ತಲುಪುವ ಮತ್ತು ಕಲಿಕೆಯ ಬಗ್ಗೆ ತನ್ನ ವ್ಯಾಪಕ ಅನುಭವವನ್ನು ಬರೆದಿದ್ದಾರೆ.
 

ಸಾರಾಂಶ

ಸ್ವಯಂ ಸಂಪರ್ಕಿಸುವುದು.. ಸಮಾವೇಶನದ ಒಂದು ವಿಭಿನ್ನ ಮಾರ್ಗ - ಸರಳಾ ಮೋಹನ ರಾಜ್

 
I. ದುಡಿವ ಬಹುಸಂಖ್ಯಾತರ ಪ್ರಯೋಜನ ಮತ್ತು ಅದರ ಸಹಜ ಶಕ್ತಿ ಸಾಮರ್ಥ್ಯಗಳು 
 

ಇರುವೆಯೊಂದಕ್ಕೆ ಸಿಹಿಸಿಹಿಯಾದ ಮೊಳಕೆ ಕಟ್ಟಿದ ಹಸಿರು ಕಾಳು ಸಿಕ್ಕಿತು ಎಂಥಾ ಭೋಜನ ಎಂದು ಅದನ್ನು ಸಾಗಿಸಿದ ಕಥೆಯನ್ನು ಓದಿರಿ.

 

ರಾಡ್ಲೋವ್ನ ಚಿತ್ರ ಕಥೆಗಳನ್ನು 1960 ರಲ್ಲಿ ಮಾಸ್ಕೋದ ರಾಡುಗ ಪಬ್ಲಿಷರ್ಸ್ ಪ್ರಕಟಿಸಿದರು. ಈ ಬಾಲ ಸ್ನೇಹಿ ಪುಸ್ತಕವು ಚಿತ್ರ ರೂಪದ ಕಥೆಗಳನ್ನು ಹೊಂದಿದೆ, ಇದು ವಿನೋದ,ತುಂಟತನ ಮತ್ತು ಆಶ್ಚರ್ಯಭರಿತವಾಗಿದೆ. ಈ ಕಥೆಗಳು ಧರ್ಮೋಪದೇಶ, ಬೋಧನೆ ಅಥವಾ ಕಲಿಸಲು ಪ್ರಯತ್ನಿಸುವುದಿಲ್ಲ. ಮಕ್ಕಳಿಗಾಗಿ ಅಪ್ಪಟ ವಿನೋದ ನೀಡುತ್ತವೆ.

 

 ಈ ರಾಡ್ಲೋವ್ನ ಪುಸ್ತಕವನ್ನು Archive.org. ನಲ್ಲಿ ಅರವಿಂದ ಗುಪ್ತಾ ಹಂಚಿಕೊಂಡಿದ್ದಾರೆ. ಇಲ್ಲಿ ಲಿಂಕ್ ಅನ್ನು ಕ್ಲಿಕ್ ಮಾಡಿ.

ಪುಸ್ತಕದ ರಂಗು ರಂಗಿನ  ಖಜಾನೆ ಇಲ್ಲಿದೆ.ಕೊಳಕಿನಿಂದ ಸುತ್ತುವರೆದ ಮಕ್ಕಳು ಮೋಜು ಮಸ್ತಿ ಮಾಡುವುದು ಹೇಗೆ? ಒಂದು ದಿನ ಅಕ್ಕ ಬಂದು ಮಕ್ಕಳ ಜೀವನಕ್ಕೆ ರಂಗನ್ನು ಹಚ್ಚುತ್ತಾಳೆ. ಅವಳು ತಂದ ಕಥೆಗಳು, ಪುಸ್ತಕಗಳು ಅವರ ಜೀವನವನ್ನೇ ಬದಲಿಸುತ್ತದೆ. ಅಕ್ಕ ಮತ್ತವಳ ಗೆಳೆಯರು ಪುಸ್ತಕಗಳೊಂದಿಗೆ ಸಂಭ್ರಮಿಸುವ ಈ ಕಥೆಯನ್ನು ಓದಿ ಆನಂದಿಸಿ.

ಶಿಲ್ಪಕಲೆಗೆ  ಮಾದರಿ ಪಾಠ ಯೋಜನೆ

   ಹೆಸರು _____________________                                                                                                                                ದಿನಾಂಕ_________

ವಿಷಯ

 ಕಲೆ

ಪೈ ಎಂಬ ಅನಂತ ಸಂಖ್ಯೆಯ ಸೌಂದರ್ಯ & ಸಾರ್ವತ್ರಿಕತೆಯನ್ನು  ಪರಿಚಯಿಸಲು ಮತ್ತು ಪರಿಶೋಧಿಸಲು ನಾವು ಸಂಗ್ರಹಿಸಿದ ಕೆಲವು ಚಟುವಟಿಕೆಗಳನ್ನು ನಿಮಗೆ ನೀಡುತ್ತಿದ್ದೇವೆ. ಇಂದು ಪ್ರಯತ್ನಿಸಿ, ಮತ್ತು ವಿಶ್ವ ಪೈ ದಿನವನ್ನು.ಆಚರಿಸಿರಿ.

 

1. ನಿಮ್ಮ ಆಯ್ಕೆಯ ಯಾವುದೇ ವೃತ್ತವನ್ನು ತೆಗೆದುಕೊಳ್ಳಿ.  ಮುಂದೆ ಅದೇ ತರಹದ  4  ವೃತ್ತಗಳನ್ನು ರಚಿಸಿರಿ.

ಖಜೂರಿಯಾ ಹಳ್ಳಿಗೆ ಸ್ವಾಗತ - ಇಲ್ಲಿ ಕಲ್ಲು ಮತ್ತವನ ದಂಡು ಪ್ರತಿದಿನ ಒಂದಲ್ಲ ಒಂದು ಸಾಹಸ ದಂಧಲೆಯಲ್ಲಿ ತೊಡಗಿರುತ್ತಾರೆ. ಒಮ್ಮೊಮ್ಮೆ ಹಳ್ಳಿಯ ಆಚರಣೆಗಳನ್ನು ಪ್ರಶ್ನಿಸುತ್ತಾರೆ, ಪುಂಡರನ್ನು ಎದುರಿಸುತ್ತಾರೆ ಇಲ್ಲ ಸುಮ್ಮನೆ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಿರತರಾಗಿರುತ್ತಾರೆ. ಅವರು ಬುದ್ಧಿ ಬೆಳೆಸಿಕೊಳ್ಳುತ್ತ, ಹೊಸದೇನನ್ನಾದರೂ ಹುಡುಕುತ್ತಾ, ಖುಷಿಯಾಗಿ ಹಳ್ಳಿಯಲ್ಲಿ ತಿರುಗಾಡುತ್ತಿರುವಾಗ ನೀವು ಭಾಗವಹಿಸಿ. ಅವರೇನು ಮಾಡುತ್ತಾರೆಂದು ನೀವು ನೋಡಿ! ಜಗತ್ಪ್ರಸಿದ್ಧ 'ಜ್ಯೋತಿಷಿ-ಹಸ್ತ ಸಾಮುದ್ರಿಕಾ ಪರಿಣತ-ತಂತ್ರ ಪಾರಂಗತ - ಭವಿಷ್ಯಕಾರ - ಸಂಖ್ಯಾಶಾಸ್ತ್ರಜ್ಞ.. ಇತ್ಯಾದಿ' ಹಳ್ಳಿಗೆ ಭೇಟಿ ಕೊಡುತ್ತಿದ್ದಾರೆ. ಭವಿಷ್ಯವಲ್ಲದೆ ಇನ್ನೇನು ಹೇಳಬಲ್ಲರು ...

ಪುಟಗಳು(_e):

18999 ನೊಂದಾಯಿತ ಬಳಕೆದಾರರು
7423 ಸಂಪನ್ಮೂಲಗಳು