ವರ್ಗ/ತರಗತಿ 6-8

ವಿಜ್ಞಾನ ಹಿನ್ನೆಲೆಯ ಆಟಿಕೆಗಳು

ಅರವಿಂದ ಗುಪ್ತ ಅವರ ಆಟಿಕೆಗಳ ಆಧಾರಿತ ಕೃತಿ

 

ಆಟಪಾಟದಲ್ಲಿ

ಅ ರವಿಂದ ಗುಪ್ತ ಅವರ ಕೇಲ್ ಕೇಲ್ ಮೆ ಎಂಬ ಹಿಂದಿ ಕೃತಿಯ ಕನ್ನಡ ಅನುವಾದ

ವಿಜ್ಞಾನ ಆಟಿಕೆಗಳ ಕೈಪಿಡಿ .

ಅರವಿಂದ ಗುಪ್ತ ಅವರ Toysbagಕೃತಿಯ ಕನ್ನಡ ಅನುವಾದ

ವಿಜ್ಞಾನ ಆಟಿಕೆಗಳ ಕೈಪಿಡಿ .

ಅರವಿಂದ ಗುಪ್ತ ಅವರ Toysbagಕೃತಿಯ ಕನ್ನಡ ಅನುವಾದ

ಅರವಿಂದ ಗುಪ್ತ ಅವರ Hands onಕೃತಿಯ ಕನ್ನಡ ಅನುವಾದವನ್ನು ಪ್ರಕಾಶಕರಾದ ನವಕರ್ನಾಟಕ ಪ್ರಕಾಶನದ ಅನುಮತಿಯೊಂದಿಗೆ ಇಲ್ಲಿ ಪ್ರಕಟಿಸಲಾಗಿದೆ.

 

ಅರವಿಂದ ಗುಪ್ತ ಅವರ Amazing Activities ಕೃತಿಯ ಕನ್ನಡ ಅನುವಾದವನ್ನು ಪ್ರಕಾಶಕರಾದ ನವಕರ್ನಾಟಕ ಪ್ರಕಾಶನದ ಅನುಮತಿಯೊಂದಿಗೆ ಇಲ್ಲಿ ಪ್ರಕಟಿಸಲಾಗಿದೆ.

 

ಭೂಮಿಯ ಮೇಲೆ ನಾವು ಕಾಣುವ ವೈವಿದ್ಯಮಯ ಹಾಗೂ ಅಸಂಖ್ಯಾತ ಸಸ್ಯಗಳಿಗೆ ಕಾರಣ ಅವುಗಳ ವಂಶಾಭಿವೃದ್ಧಿ. ಈ ವಂಶಾಭಿವೃದ್ದಿಗೆ ಕಾರಣವಾದ್ದು ಪರಾಗಸ್ಪರ್ಶ ಕ್ರಿಯೆ. ಸಸ್ಯಗಳ ಹೂವುಗಳಲ್ಲಿ ನೆಡಯುವ ಈ ವಿಶಿಷ್ಟ ಕ್ರಿಯೆಯಿಂದ ಇಂದು ಅಸಂಖ್ಯಾತ ಸಸ್ಯರಾಶಿಯನ್ನ ನಾವು ಕಾಣುತ್ತೇವೆ. ಹೂವು ಅಕರ್ಷಕ ಬಣ್ಣ, ಸುಂದರ ಆಕಾರ & ಸುವಾಸನೆಯನ್ನು ಹೊಂದಿರುತ್ತದೆ. ಉನ್ನತ ಮಟ್ಟದ ಸಸ್ಯದಲ್ಲಿ ಪರಾಗಸ್ಪರ್ಶ ಕ್ರಿಯೆಯ ಬಗೆಯನ್ನು ತಿಳಿದುಕೊಳ್ಳೋಣ.

ಪರಾಗಸ್ಪರ್ಶ ಕ್ರಿಯೆಯೆಂದರೆ ಒಂದು ಹೂವಿನ ಕೇಸರದಿಂದ ಪರಾಗವು ಶಲಾಕಾಗ್ರಕ್ಕೆ ತಲುಪುವ/ವರ್ಗಾವಣೆಯಾಗುವ ಕ್ರಿಯೆಯಾಗಿರುತ್ತದೆ.

ಐ ವಂಡರ್ - ಜೂನ್ ೨೦೧೬

ನಮ್ಮ ಭಾರತ ದೇಶವು ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣ ನೀಡುವುದಕ್ಕೆ ಬದ್ಧವಾಗಿದೆ ಎಂಬ ಅಂಶವು ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯಿದೆ (ಆರ್‌ಟಿಇ ೨೦೦೯) ಜಾರಿಗೆ ಬಂದ ನಂತರ ಕಾರ್ಯರೂಪದಲ್ಲಿ ಪ್ರಕಟವಾಗುತ್ತಿದೆ. ಇಂದು ಪ್ರತಿಯೊಂದು ಮಗುವೂ ಗುಣಮಟ್ಟದ ಪ್ರಾಥಮಿಕ ಶಿಕ್ಷಣಕ್ಕೆ ಹಕ್ಕನ್ನು ಹೊಂದಿದೆ. ಯಾವುದೇ ಇಬ್ಬರು ವ್ಯಕ್ತಿಗಳು ಒಂದೇ ರೀತಿ ಇರಲು ಸಾಧ್ಯವಿಲ್ಲ ಎನ್ನುವುದನ್ನು ಅರಿತುಕೊಂಡ ಭಾರತದ ಮೂಲಭೂತ ಶಿಕ್ಷಣ ಪದ್ಧತಿ ಬೇರೆ ಬೇರೆ ಹಿನ್ನೆಲೆಗಳಿಂದ ಬರುವಂತಹ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಅವರ ಅಗತ್ಯಗಳನ್ನು ಪೂರೈಸುವತ್ತ ಸಿದ್ಧತೆಯನ್ನು ನಡೆಸಬೇಕು.

ಪುಟಗಳು(_e):

18487 ನೊಂದಾಯಿತ ಬಳಕೆದಾರರು
7228 ಸಂಪನ್ಮೂಲಗಳು