ಕಾಗುಣಿತ

ಕನ್ನಡ ಅಕ್ಷರ ಮಾಲೆಯ ಕಾಗುಣಿತವನ್ನು ಬಹಳ ಅಭ್ಯಾಸಮಾಡಿ ಮಕ್ಕಳು ಕಲಿಯ ಬೇಕಾಗುತ್ತದೆ. ಈ ಅಭ್ಯಾಸಪತ್ರ ಅದಕ್ಕೆ ಸಹಾಯ ಮಾಡುತ್ತದೆ.

ವಿಷಯ ಗ್ರಹಣೆ ಮತ್ತು ಅಕ್ಷರ ಪರಿಚಯದ ಅಭ್ಯಾಸ ಪತ್ರ ಇಲ್ಲಿದೆ

ಕನ್ನಡ ಭಾಷೆ ಕುರಿತ ಪ್ರಾಥಮಿಕ ಶಾಲಾ ಅಭ್ಯಾಸಪತ್ರ ಇಲ್ಲಿದೆ.

ಅಭ್ಯಾಸ ಪತ್ರ -ಪರಿಹಾರ ಬೋಧನೆ-4 ಕನ್ನಡ ಭಾಷಾ ಜ್ಞಾನವನ್ನು ಬೆಳಸುವ ೊಂದು ಕಾರ್ಯಪತ್ರ

 ಕನ್ನಡ ಅಕ್ಷರ ಮಾಲೆ ,ಕಾಗುಣಿತ ,ಅಂಕಿಗಳು, ಒತ್ತಕ್ಷರ ,ಸಂಯುಕ್ತಾಕ್ಷರ  ಇವುಗಳನ್ನೆಲ್ಲಾ    ಸುಲಭವಾಗಿ ಹೇಳಿ ಕೊಡುವುದು ಹೇಗೆ? ಅದಕ್ಕೆ ವಿದ್ಯುನ್ಮಾನ ತಂತ್ರಜ್ಞಾನ ಬಳಸಿದರೆ ಹೇಗೆ? ಹೀಗೆ ಮೊದಲು ಆಲೋಚಿಸಿ ಒಂದು ತಂತ್ರಾಂಶ ಅಭಿವೃದ್ಧಿ ಪಡಿಸಿದವರು              ಶ್ರೀ ಕೇಶವ ಗಣಕ ಕೇಂದ್ರ ಶಿವಮೊಗ್ಗ ಅವರು. ಈ ತಂತ್ರಾಂಶವನ್ನು ಉಚಿತವಾಗಿ ಕನ್ನಡಿಗರಿಗೆ ಸಾದರಪಡಿಸಿದ್ದಾರೆ ಕನ್ನಡ ಗಣಕ ಪರಿಷತ್ತಿನವರು.

ಲೇಖಕರು ಕೇವಲ ವೃತ್ತಪತ್ರಿಕೆ ಬಳಸಿ ಬೆಳೆಸಿಕೊಳ್ಳಬಹುದಾದ  ಕೌಶಲಗಳನ್ನು ಅಂದರೆ ವಿಷಯ ಗ್ರಹಣೆ ಮತ್ತು ವ್ಯಾಕರಣ ದಿಂದ ಹಿಡಿದು ಶಬ್ದಸಂಪತ್ತು ಮತ್ತು ಸಾರಲೇಖನ ದ ವರೆಗೆ ಅನೇಕ ಬಗೆಯ ಭಾಷೆ ಚಟುವಟಿಕೆಗಳನ್ನುನೀಡಿದ್ದಾರೆ.

ನೀವು ಒಬ್ಬ ಭಾಷಾ ಶಿಕ್ಷಕರೇ? ಪಠ್ಯಪುಸ್ತಕಗಳನ್ನೆ ಬಳಸಿ ಬೋಧಿಸುವ ಬದಲಾಗದ ದಿನಚರಿಯಿಂದ ದಣಿದಿದ್ದೀರಾ? ಹಾಗಿದ್ದರೆ  ಪತ್ರಿಕೆಯನ್ನು ನಿಮ್ಮ ಮಿತ್ರ ಎಂದು ಪರಿಗಣಿಸಿರಿ, ಮತ್ತು ಇದು ನಿಯಮಿತವಾಗಿ ನಿಮ್ಮ ತರಗತಿಗಳಿಗೆ ಹೊಸ ಬೆಳಕು ಚೆಲ್ಲಲು  ವ್ಯವಸ್ಥೆ ಮಾಡಿರಿ.

16466 ನೊಂದಾಯಿತ ಬಳಕೆದಾರರು
6562 ಸಂಪನ್ಮೂಲಗಳು