ಲರ್ನಿಂಗ್ ಕರ್ವ್ ಸಂಚಿಕೆ 4 -ಪುಟಾಣಿ ಮಕ್ಕಳ ಶಿಕ್ಷಣ

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಆಡಳಿತ ಕೆಲಸಗಳಲ್ಲಿಯೇ ವ್ಯಸ್ತರಾಗಿರುವುದರಿಂದ ಅವರಿಗೆ ಮಕ್ಕಳಿಗೆ ಏನು ಅಗತ್ಯವೋ ಅದನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಇವೆರಡೂ ರೀತಿಯಶಾಲೆಗಳಲ್ಲೂ ಜಾಗದ ಕೊರತೆ ಕೂಡಾ ಒಂದು ಪ್ರಮುಖ ಸಮಸ್ಯೆಯಾಗಿದೆ ಹಾಗೂ ಮೂಲ ಸೌಲಭ್ಯದ ಕೊರತೆ ಇನ್ನೊಂದು ರೀತಿಯ ಅಡ್ಡಿಯಾಗಿದೆ. ಮಕ್ಕಳ ಮೊದಲ ಪಾಠಶಾಲೆಯಾಗಿರುವ ಮನೆಯಲ್ಲೂ ಕಳೆದ ಮೂವತ್ತು ವರ್ಷಗಳ ಹಿಂದೆ ಕಂಡು ಬರುತ್ತಿದ್ದ ಚಿತ್ರ ಈಗ ಕಂಡು ಬರುತ್ತಿಲ್ಲ. ದೈನಂದಿನ ಒತ್ತಡದಿಂದಾಗಿ ಮನೆಯಲ್ಲಿ ಪರಸ್ಪರ ಕೊಳ್ಕೊಡೆಗಳಿಗೆ ಅವಕಾಶವೇ ಸಿಗುತ್ತಿಲ್ಲ.

ಇಳಿನಕಲು ಮಾಡಿಕೊಳ್ಳಿ: apu_165570_early_childhood_education_lc_kan-17.01.2018.pdf
17832 ನೊಂದಾಯಿತ ಬಳಕೆದಾರರು
6718 ಸಂಪನ್ಮೂಲಗಳು