ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಮತ್ತು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ, ಬೆಂಗಳೂರು ಕನ್ನಡದಲ್ಲಿ ವಿಚಾರ ಸಂಕಿರಣ

ಮೂಲ ವಿಷಯ: ಭಾಷೆ ಮತ್ತು ಶಿಕ್ಷಣ

ಉಪ ವಿಷಯಗಳು:

೧. ಆರಂಭಿಕ ತರಗತಿಗಳಲ್ಲಿ ಭಾಷೆ ಬೋಧನೆ

೨. ಆರಂಭಿಕ ಹಂತಗಳಲ್ಲಿ ಯಾವ ಭಾಷೆಯನ್ನು ಹೇಗೆ ಬೋಧಿಸಬೇಕು?

೩. ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳಲ್ಲಿ ಭಾಷಾ ಬೋಧನೆ

೪. ಭಾಷೆಮತ್ತು ಭಾಷಾ ಬೋಧನೆಯ ಕುರಿತು ಶಿಕ್ಷಕರ ಮತ್ತು ಸಮುದಾಯದ ತಿಳಿವಳಿಕೆ

೫. ಭಾಷೆ ಮತ್ತು ಭಾಷಾ ಬೋಧನೆಯ ವಿಶ್ಲೇಷಣೆ

ಇಳಿನಕಲು ಮಾಡಿಕೊಳ್ಳಿ: ti_langeducseminar_poster_a3_v6_26nov18.pdf
18327 ನೊಂದಾಯಿತ ಬಳಕೆದಾರರು
7150 ಸಂಪನ್ಮೂಲಗಳು