ನೀರು ಎಂಬ ಅಚ್ಚರಿಯ ಅಣು

ನೀರು ನಮಗೆ ತಿಳಿದಿರುವ ಅತಿ ಸಾಮಾನ್ಯವಾದ ವಸ್ತು. ಕೆಲವು ಸಂದರ್ಭಗಳ ಹೊರತು ಉದಾಹರಣೆಗೆ ಅದು ಚೆಲ್ಲಿದಾಗ, ತುಂಬಿತುಳುಕಿದಾಗ, ಮಳೆ ಬಂದಾಗ ಅಥವ ನಮಗೆ ಬಹಳ ಬಾಯಾರಿಕೆಯಾಗಿ ನೀರು ಬೇಕೆನಿಸಿದಾಗ, ತೊಟ್ಟಿಯಲ್ಲಿ ನೀರು ಖಾಲಿಯಾದಾಗ,ಮಳೆ ಬಾರದಿದ್ದಾಗ ಮಾತ್ರ ಸ್ವಲ್ಪ ಗೊಣಗಾಡುತ್ತೇವೆ .ಅದು ಬಿಟ್ಟರೆ ಉಳಿದಂತೆ ಹಿಂದು ಮುಂದು ಯೋಚಿಸದೆ ನಾವು ನೀರನ್ನು ಉಪಯೋಗಿಸುತ್ತೇವೆ.
 
17285 ನೊಂದಾಯಿತ ಬಳಕೆದಾರರು
6659 ಸಂಪನ್ಮೂಲಗಳು